ನಟ ಸಂಚಾರಿ ವಿಜಯ್ ಬಗ್ಗೆ ಮಾತನಾಡಿದ ಶಿವರಾಜ್ ಕೆ ಆರ್ ಪೇಟೆ ಭಾವುಕರಾದರು ನನಗೆ ಸ್ನೇಹಿತ ಮಾತ್ರ ಅಲ್ಲ ಗುರು ಕೂಡ ಆಗಿದ್ದರು. ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದರು ಅಂತ ಮಾತನಾಡಿದರು.<br /><br />Shivraj KR Pete Talking about actor Sanjari Vijay, he was not only a friend but also a guru.
